¡Sorpréndeme!

ಪ್ರಧಾನಮಂತ್ರಿ ಪುಂಗಿವೂದಿದ್ದನ್ನು ಕೇಳಿ ಕೇಳಿ ಸಾಕಾಗಿಹೋಯ್ತು | Oneindia Kannada

2019-04-24 374 Dailymotion

Tired of listening to the PM beat his own trumpet on what he did to Pakistan. Before the campaign ends, will the PM speak on the top issues concerning the people?". former Union Minsiter P Chidambaram tweet.

ನರೇಂದ್ರ ಮೋದಿ, ಹೇಳಿದ್ದನ್ನೇ ಹೇಳುತ್ತಿದ್ದಾರೆ. ಅವರ ಮಾತನ್ನು ಕೇಳಿ ಸಾಕುಸಾಕಾಗಿ ಹೋಗಿದೆ ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಕಿಡಿಕಾರಿದ್ದಾರೆ.